ರಾಜ್ಯ ಸಕಾ೯ರವು ಪರಿಶಿಷ್ಟ ಜಾತಿ, ಪರಿಶಿಷ್ಟ ವಗ೯, ಹಿಂದುಳಿದ ವಗ೯  ಮತ್ತು ಅಲ್ಪಸಂಖ್ಯಾತರ ಗ್ರಾಮೀಣ ಭಾಗದ ವಿದ್ಯಾಥಿ೯ಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 824 ಮೊರಾಜಿ೯ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ ಮಾದರಿ ವಸತಿ ಶಾಲೆಗಳು ಮತ್ತು ಮೊರಾಜಿ೯ ದೇಸಾಯಿ/ ಏಕಲವ್ಯ ಮಾದರಿ ವಸತಿ ಪದವಿ ಪೂವ೯ ಕಾಲೇಜುಗಳನ್ನು ಮಂಜೂರು ಮಾಡಿದ್ದು, ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅದೀನದಲ್ಲಿ ಕಾಯ೯ನಿವ೯ಹಿಸುತ್ತಿವೆ.

ವಸತಿ ಶಾಲೆಗಳನ್ನು ಕೇಂದ್ರ ಸಕಾ೯ರದ ಜವಾಹರ್ ನವೋದಯ ಕೇಂದ್ರೀಯ ವಸತಿ ಶಾಲೆಗಳ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಹಾಗೂ ಈ ವಸತಿ ಶಾಲೆಗಳು ಸಾಮಾಜಿಕ ಮತ್ತು ಶೈಕ್ಷಣಿಕ ಶೋಷಣೆಗೆ ಒಳಪಟ್ಟ ಜನಾಂಗದವರಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟು ಸಾಮಾಜಿಕ ಸಮಾನತೆ ಸಾಧಿಸುವ ಉದ್ದೇಶದಿಂದ ಕಾಯ೯ನಿವ೯ಹಿಸುತ್ತಿರುವುದು ಹಷ೯ದಾಯಕವಾಗಿದೆ.

PRIVACY POLICY COPYRIGHT POLICY Last Updated:12.30PM 11/05/2020
SITE HOSTED BY:

SITE HOSTED BY:
National Informatics Centre
Bengaluru

CREATED & MAINTAINED BY:
Karnataka Residential Educational Institutions Society
Bengaluru
Hit Count: counter free