ಸರ್ಕಾರದ ಆದೇಶಗಳು

ಕ್ರಮ ಸಂಖ್ಯೆ ಸರ್ಕಾರ ಆದೇಶ ದಿನಾಂಕ ವಿವರಣೆ
1
ಸ ಕ ಇ 497 ಮೊ ದೇ ಶಾ 2017 27.10.2017 "ಕಿ ರಾ ಚೆ ವ ಶಾ ,ಯಗಟಿ ಹೋಬಳಿ ,ಕಡೂರು ತಾ||, ಚಿಕ್ಕಮಗಳೂರು" ಎಂಬುವುದರ ಬದಲಾಗಿ "ಹಿಂ.ವ
ಮೊ ದೇ ವ ಶಾ"
2
100 ಇಂ.ಗಾ.ವ.ಶಾಲೆಗಳು
05.07.2017
ಪ.ಜಾ/ಪ.ವ/ಹಿಂ.ವ 100 ಮೊ.ದೇ.ವ.ಶಾಲೆಗಳಿಗೆ “ಶ್ರೇಮತಿ ಇಂದಿರಾಗಾಂಧಿ ವಸತಿ ಶಾಲೆಯೆಂದು” ಮರು ನಾಮಕರಣ ಮಾಡುವ ಬಗ್ಗೆ
3
125 ಪ.ಜಾ/ಪ.ವ. ಶಾಲೆಗಳು 14-03-2017 125 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ:ಬಿ ಆರ್. ಅಂಬೇಡ್ಕರ್ ವಸತಿ ಶಾಲೆಗಳನ್ನು ಮಂಜೂರು ಮಾಡುವ ಬಗ್ಗೆ
4
8 ಹಿಂ. ವರ್ಗಗಳ ಹೊಸ ಶಾಲೆಗಳು 27-02-2017 8 ಹಿಂದುಳಿದ ವರ್ಗದ ವಸತಿ ಶಾಲೆಗಳನ್ನು ಮಂಜೂರು ಮಾಡಲು ಪ್ರಸ್ತಾಪಿಸಿರುವ ಬಗ್ಗೆ
5
45 ಪ.ಜಾ/ಪ.ವ ಹೊಸ ಶಾಲೆಗಳು 11-08-2016 45 ಪ.ಜಾ/ಪ.ವ ಮೊ.ದೇ.ವ/ಕಿ.ರಾ.ಚೆ.ವ ಶಾಲೆಗಳನ್ನು ಸಿಬ್ಬಂದಿಗಳ ಹುದ್ದೆಯೊಂದಿಗೆ ಮಂಜೂರು ಮಾಡುವ ಬಗ್ಗೆ
6
100 ಪ.ಜಾ/ಪ.ವ ಹೊಸ ಶಾಲೆಗಳು 11-08-2016 100 ಪ.ಜಾ/ಪ.ವ ಮೊ.ದೇ.ವ/ಕಿ.ರಾ.ಚೆ.ವ ಶಾಲೆಗಳನ್ನು ಸಿಬ್ಬಂದಿಗಳ ಹುದ್ದೆಯೊಂದಿಗೆ ಮಂಜೂರು ಮಾಡುವ ಬಗ್ಗೆ
7
ಅಧಿಕಾರದ ನಿಯೋಗ 28-08-2014 ಅಧಿಕಾರಿಗಳಿಗೆ ಹಾಗೂ ವಸತಿ ಶಾಲೆಯ ಪ್ರಾಂಶುಪಾಲರುಗಳಿಗೆ ಆಡಳಿತಾತ್ಮಕ/ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ
8
ಸಿಬ್ಬಂದಿ ಪೋಸ್ಟ್ 28-08-2014 ಮೊ.ದೇ.ವ/ಕಿ.ರಾ.ಚೆ.ವ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಿರುವ ಬಗ್ಗೆ
9
ಪ್ರವೇಶ ಪ್ರಕ್ರಿಯೆ 13-10-1986 ಹಿಂ.ವ ಮತ್ತು ಅ.ಸಂ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ನಿಯಮಗಳು
10
ವರಮಾನ ಮಿತಿ 06-03-2012 2012-13 ಶೈಕ್ಷಣಿಕ ವರ್ಷದ 6 ನೇ ಪ್ರವೇಶಕ್ಕಾಗಿ ವರಮಾನ ಮಿತಿ
11
ಸ್ಟ್ಯಾಫ್ ನರ್ಸ್ ವೇತನ ಶ್ರೇಣಿ 30-08-2016 ಸ್ಟ್ಯಾಫ್ ನರ್ಸ್ ಹುದ್ದೆಗಳಿಗೆ ನಿಗಧಿಪಡಿಸಿದ ವೇತನ ಶ್ರೇಣಿಯನ್ನು ತಿದ್ದುಪಡಿ ಅಧಿಸೂಚನೆ ಹೊರಡಿಸಿರುವ ಬಗ್ಗೆ.
12
ಮೀಸಲಾತಿ 24-04-2017 ಪ್ರವೇಶ ಪರೀಕ್ಷೆ ಸ್ಥಾನಗಳ ಮೀಸಲಾತಿ